ದಿನದ ಅಪರಾಧಗಳ ಪಕ್ಷಿನೋಟ 07 ನೇ ಮೇ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 06.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.  ಕೊಲೆ ಪ್ರಯತ್ನ : 01 ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀಮತಿ ಪ್ರೇಮ ಕೋಂ ರಾಮಲಿಂಗಂ, ಬಿ.ಗೊಲ್ಲಹಳ್ಳಿ ಗ್ರಾಮ ರವರು ಆರೋಪಿ ರಾಮಲಿಂಗಂ ರವರ ಮಧ್ಯೆ ಸಂಸಾರದ ವಿಚಾರದಲ್ಲಿ ಗಲಾಟೆಗಳಾಗಿ ಕೆ.ಜಿ.ಎಫ್ ನ ಮಾನ್ಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದು ಉಭಯಸ್ಥರು ಬೇರೆ- ಬೇರೆ ವಾಸವಿದ್ದು, ಪಿರ್ಯಾದಿದಾರಳು ಬೆಂಗಳೂರಿನಲ್ಲಿ…

Continue reading

ದಿನದ ಅಪರಾಧಗಳ ಪಕ್ಷಿನೋಟ 05 ನೇ ಮೇ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 04.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.   – ಇತರೆ : 01 (THE DISASTER MANAGEMENT ACT, 2005)             ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಭಾರತದ್ಯಾಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ಲಾಕ್ ಡೌನ್ ಘೋಷಣೆ ಮಾಡಿ, ದಿನಾಂಕ.27.04.2021 ರಿಂದ 12.05.2020 ರವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟು ಮುಚ್ಚಿಸಿ…

Continue reading

ದಿನದ ಅಪರಾಧಗಳ ಪಕ್ಷಿನೋಟ 03ನೇ ಮೇ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 03.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. ಕೊಲೆ ಪ್ರಕರಣ : 01 ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ- 03-05-2021 ರಂದು ಬೆಳಿಗ್ಗೆ 5.33 ಗಂಟೆಯಲ್ಲಿ ಪಾಪೇನಹಳ್ಳಿ ಗ್ರಾಮದ  ವಾಸಿ ರತ್ನಪ್ಪ @ ಬುಡ್ಡಗಾ ಎಂಬುವರು ಈ ಕೇಸಿನ ದೂರುದಾರರಾದ ಸೋಮಶೇಖರ್‍, ಪಾಪೇನಹಳ್ಳಿ ಗ್ರಾಮದ ವಾಸಿ ರವರಿಗೆ ಪೋನ್ ಮಾಡಿ ತಿಳಿಸಿದ್ದು ಏನೆಂದರೆ ರಾತ್ರಿ 2.00 ಗಂಟೆಯಲ್ಲಿ ನಿಮ್ಮ ತೋಟದ…

Continue reading

ದಿನದ ಅಪರಾಧಗಳ ಪಕ್ಷಿನೋಟ 28ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 27.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.      ರಸ್ತೆ ಅಪಘಾತ ಪ್ರಕರಣ : 01 ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಪಾರ್ವತಮ್ಮ, ಮಹದೇವಪುರ ಗ್ರಾಮ ಬೇತಮಂಗಲ ರವರ ಮಗ ಚರಣ್, 20 ವರ್ಷ ರವರು ದಿನಾಂಕ-26-04-2021 ರಂದು 15.30 ಗಂಟೆಯಿಂದ 17.30 ಗಂಟೆ ಮದ್ಯೆ ಸಮಯದಲ್ಲಿ  ಗುಟ್ಟಹಳ್ಳಿ ಕಡೆಯಿಂದ ಆತನ  ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-08-ಎಕ್ಸ್-1231…

Continue reading

ದಿನದ ಅಪರಾಧಗಳ ಪಕ್ಷಿನೋಟ 22ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 21.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. ಕಳವು ಪ್ರಕರಣ: 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 21.04.2021 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಈ ಕೇಸಿನ ಆರೋಪಿಗಳಾದ ಸಂಧ್ಯ, ಕೋಗಿಲೆಹಳ್ಳಿ ಮತ್ತು ಲತಾ, ಕೀಲುಕೋಟೆ ರವರು ಸಿದ್ದನಹಳ್ಳಿ ಗ್ರಾಮದ ವಾಸಿ ಈ ಕೇಸಿನ ಪಿರ್ಯಾದಿದಾರರಾದ ರಮೇಶ್, ರವರು ಜಮೀನಿನಲ್ಲಿರುವ ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 40 ಮೀಟರ್ ಕೇಬಲ್…

Continue reading

ದಿನದ ಅಪರಾಧಗಳ ಪಕ್ಷಿನೋಟ 23ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 22.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. ವ್ಯಕ್ತಿ ಕಾಣೆಯಾಗಿರುವ ಪ್ರಕರಣ : 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರಾದ ಶ್ರೀಮತಿ ರಾಣಿಯಮ್ಮ ಕೋಂ ಮುತ್ತು , ಕುಪ್ಪುಸ್ವಾಮಿ ಮೊದಲಿಯಾರ್‍ ಲೇಔಟ್, ಬಂಗಾರಪೇಟೆ ರವರ ಸೊಸೆ ವಿಧ್ಯಾಶ್ರೀ, 24 ವರ್ಷ ಎಂಬಾಕೆಯು ಹುಟ್ಟು ಮೂಕಿಯಾಗಿದ್ದು, ದಿನಾಂಕ 22.04.2021 ರಂದು ಬೆಳಿಗ್ಗೆ ಸುಮಾರು 4.00…

Continue reading

ದಿನದ ಅಪರಾಧಗಳ ಪಕ್ಷಿನೋಟ 20ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 19.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ದೊಂಬಿ : 02 ಉರಿಗಾಂ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರಾಜು ಬಿನ್ ಕೃಷ್ಣಪ್ಪ, ಪಿಚ್ಚಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ:18.04.2021 ರಂದು ಸಂಜೆ 6-00 ಗಂಟೆಯಲ್ಲಿ ತಮ್ಮ ಹರೀಶ್ ಮತ್ತು ಸ್ನೇಹಿತ ವಿನೋದ್ ಎಂಬುವರೊಂದಿಗೆ ಪಿಚ್ಚಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಇರುವಾಗ, ವಿನೋದ್ ಎಂಬುವನು ದೂರುದಾರರಿಗೆ ಶ್ರೀನಿವಾಸನ್…

Continue reading

ಕೊರೋನಾ ಕಟ್ಟುನಿಟ್ಟಿನ ಮುಂಜಾಗೃತ ಕ್ರಮ

ಕೆಜಿಎಫ್., ಏ. ೧೯ : ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೋವಿಡ್-೧೯ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಹಲವು ಮುಂಜಾಗೃತ ಕ್ರಮಗಳನ್ನು ಜಾರಿಗೊಳಿಸಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯಾದ್ಯಂತ ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಸಾರ್ವಜನಿಕರು ಸಂಪೂರ್ಣ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕೋರಿದ್ದಾರೆ. ಅವರು ಇಂದು ಮದ್ಯಾಹ್ನ ರಾಬರ್ಟ್‌ಸನ್‌ಪೇಟೆಯ ಎಂ.ಜಿ. ಮಾರುಕಟ್ಟೆ, ನಗರಸಭಾ ಬಸ್‌ನಿಲ್ದಾಣ, ಗಾಂಧಿ ವೃತ್ತ,…

Continue reading

ದಿನದ ಅಪರಾಧಗಳ ಪಕ್ಷಿನೋಟ 19ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 18.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಹಲ್ಲೆ:  01 ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕರುಣಾಕರನ್ ಬಿನ್ ಮುನಿಸ್ವಾಮಿ, ಎಫ್ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ: 16.04.2021 ರಂದು ರಾತ್ರಿ 7:45 ಗಂಟೆಯಲ್ಲಿ ಕಾರೋನೇಷನ್ ಟೌನ್ ನ ಮೆಹಬೂಬ್ ಅಂಗಡಿಯ ಬಳಿ ಹೋಗಿದ್ದಾಗ, ಅಲ್ಲಿಯೇ ಇದ್ದ ಸತೀಶ್ ದೂರುದಾರರಿಗೆ ನಮ್ಮ ಮನೆಯ ಬಳಿ…

Continue reading

ದಿನದ ಅಪರಾಧಗಳ ಪಕ್ಷಿನೋಟ 18ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 17.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.  – ಸಾಧಾರಣ ಕಳ್ಳತನ : 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಾಂತರಾಜ್‌ ಬಿನ್ ಗೋಪಾಲ್, ತಮ್ಮೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 13.04.2021 ರಂದು ಬೆಳಿಗ್ಗೆ 11.00 ಗಂಟೆಗೆ ದ್ವಿಚಕ್ರ ವಾಹನ ಸಂಖ್ಯೆ ಕೆಎ01ಹೆಚ್.ಇ3670 ನ್ನು ಬಂಗಾರಪೇಟಯಲ್ಲಿರುವ ಮುಬಾರಕ್ ಹೋಟೆಲ್ ಮುಂಭಾಗ ನಿಲ್ಲಿಸಿ ಬಜಾರ್‌ಗೆ ಹೋಗಿ ಸಾಮಗ್ರಿಗಳನ್ನು ತೆಗೆದುಕೊಂಡು…

Continue reading