ದಿನದ ಅಪರಾಧಗಳ ಪಕ್ಷಿನೋಟ 23ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 22.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರಾದ ಶ್ರೀಮತಿ ರಾಣಿಯಮ್ಮ ಕೋಂ ಮುತ್ತು , ಕುಪ್ಪುಸ್ವಾಮಿ ಮೊದಲಿಯಾರ್‍ ಲೇಔಟ್, ಬಂಗಾರಪೇಟೆ ರವರ ಸೊಸೆ ವಿಧ್ಯಾಶ್ರೀ, 24 ವರ್ಷ ಎಂಬಾಕೆಯು ಹುಟ್ಟು ಮೂಕಿಯಾಗಿದ್ದು, ದಿನಾಂಕ 22.04.2021 ರಂದು ಬೆಳಿಗ್ಗೆ ಸುಮಾರು 4.00 ಗಂಟೆಯಲ್ಲಿ ವಿಧ್ಯಾಶ್ರೀ ರವರು ಮನೆಯಿಂದ ಕಾಣೆಯಾಗಿರುತ್ತಾರೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *