ದಿನದ ಅಪರಾಧಗಳ ಪಕ್ಷಿನೋಟ 20 ನೇ ಮೇ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 19.05.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಕಳ್ಳತನ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07.05.2021 ರಂದು ಬೆಳಿಗ್ಗೆ ಸುಮಾರು 8.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ವೇದಾವತಿ, ಬಂಗಾರಪೇಟೆ ರವರು ತನ್ನ ದ್ವಿಚಕ್ರ ವಾಹನ ಹೋಂಡಾ ಆಕ್ಟಿವಾ ಸಂಖ್ಯೆ ಕೆಎ-43-ಆರ್-0765 ನ್ನು ಬಂಗಾರಪೇಟೆ ಮುನಿಸಿಪಲ್ ಪಾರ್ಕ್ ಹಿಂಭಾಗದಲ್ಲಿ ರಸ್ತೆಯಲ್ಲಿ ನಿಲ್ಲಿಸಿ ಮನೆಗೆ ಬೇಕಾದ ದಿನಸಿ ಹಾಗೂ ತರಕಾರಿಗಳನ್ನು ತೆಗೆದುಕೊಂಡು ಪುನಃ ವಾಪಸ್ಸು ಬಂದು ನೋಡಿದಾಗ ದ್ವಿಚಕ್ರ ವಾಹನವು ಇರುವುದಿಲ್ಲವೆಂದು. ಸುಮಾರು 24,500/- ರೂಗಳ ಬೆಲೆ ಬಾಳುವ ತನ್ನ ದ್ವಿಚಕ್ರ ವಾಹನ ಹೋಂಡಾ ಆಕ್ಟಿವಾ ಸಂಖ್ಯೆ ಕೆಎ.43.ಆರ್.0765 ನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ,

Leave a Reply

Your email address will not be published. Required fields are marked *