ದಿನದ ಅಪರಾಧಗಳ ಪಕ್ಷಿನೋಟ 19ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 18.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಹಲ್ಲೆ01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕರುಣಾಕರನ್ ಬಿನ್ ಮುನಿಸ್ವಾಮಿ, ಎಫ್ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ: 16.04.2021 ರಂದು ರಾತ್ರಿ 7:45 ಗಂಟೆಯಲ್ಲಿ ಕಾರೋನೇಷನ್ ಟೌನ್ ನ ಮೆಹಬೂಬ್ ಅಂಗಡಿಯ ಬಳಿ ಹೋಗಿದ್ದಾಗ, ಅಲ್ಲಿಯೇ ಇದ್ದ ಸತೀಶ್ ದೂರುದಾರರಿಗೆ ನಮ್ಮ ಮನೆಯ ಬಳಿ ಏಕೆ ಬಂದಿದ್ದು ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು ಕಬ್ಬಿಣದ  ರಾಡ್ ನಿಂದ  ಗಾಯಾಳು ಕುರುಣಾಕರನ್ ರವರ  ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ.

Leave a Reply

Your email address will not be published. Required fields are marked *