ದಿನದ ಅಪರಾಧಗಳ ಪಕ್ಷಿನೋಟ 09 ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 08.06.2020 ರಂದು   ದಾಖಲಾಗಿರುವಅಪರಾಧಪ್ರಕರಣಗಳವಿವರಗಳು. – ವ್ಯಕ್ತಿಕಾಣೆಯಾಗಿರುವಪ್ರಕರಣಗಳು: 01 ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಮತ್ತು ಮಕ್ಕಳು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಿರಾವ್ ಬಿನ್ ನಾರಾಯಣರಾವ್‌, ೨ನೇ ಬ್ಲಾಕ್‌, ಬೇತಮಂಗಲ ರವರ ಹೆಂಡತಿ ರೆಡ್ಡೆಮ್ಮ, 36 ವರ್ಷ ರವರು ಮನೆಯಲ್ಲಿ ದೂರುದಾರರೊಂದಿಗೆ ಸಂಸಾರದ ವಿಚಾರದಲ್ಲಿ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದು, ದಿನಾಂಕ-07-06-2020 ರಂದು ಬೆಳಿಗ್ಗೆ-10-00 ಗಂಟೆಯಲ್ಲಿ ದೂರುದಾರರು ವ್ಯಾಪಾರಕ್ಕೆಂದು ಹೋಗಿ ಮದ್ಯಾಹ್ನ 1-00 ಗಂಟೆಗೆ ಮನೆಗೆ ಬಂದಾಗ ದೂರುದಾರರ…

Continue reading

ದಿನದ ಅಪರಾಧಗಳ ಪಕ್ಷಿನೋಟ 08 ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  07.06.2020 ರಂದು ದಾಖಲಾಗಿರುವಅಪರಾಧಪ್ರಕರಣಗಳವಿವರಗಳು. – ಅಸ್ವಾಭಾವಿಕ ಮರಣ ಪ್ರಕರಣ : 01 ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ವಿಜಯಲಕ್ಷ್ಮೀ, ರಾಬರ್ಟ್‌‌ಸನ್‌ಪೇಟೆ ರವರ ತಂದೆ ಅಶ್ವತ್ನಾರಾಯಣ, 68 ವರ್ಷ ರವರಿಗೆ ಸುಮಾರು ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗಿದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04.06.2020 ರಂದು ಬೆಳಿಗ್ಗೆ 11.30 ಗಂಟೆಗೆ ಕಾಸಂಬಳ್ಳಿ ಗ್ರಾಮದ ಕೆರೆಯ ಬಳಿ ಇಲಿ ಪಾಶಾಣ ಕುಡಿದಿದ್ದು, ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.…

Continue reading

ದಿನದ ಅಪರಾಧಗಳ ಪಕ್ಷಿನೋಟ 06ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 05.06.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.   – ಇತರೆ : 01 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಬಲಾದ್ಗ್ರಹಣ (extortion) ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಿಜಿ ಕೊಂ ಟಿ. ಬಾಬು, ದಾಸರಹೊಸಹಳ್ಳಿ, ಕೆ.ಜಿ.ಎಫ್ ರವರು  ದಿನಾಂಕ: 30-05-2020 ರಂದು ರಾತ್ರಿ 10-45 ಗಂಟೆಯಲ್ಲಿ ಮನೆಯ ವರಾಂಡದ ಬಾಲ್ಕನಿಯಿಂದ ಬಗ್ಗಿ ಗೇಟನ್ನು ಕೆಳಗಿನ ಮನೆಯವರು ಹಾಕಿರುತ್ತಾರೆಯೇ, ಇಲ್ಲವೆ ಎಂದು ನೋಡಿ, ತಿರುಗಿ ಮನೆಯ ಒಳಗೆ ಹೋದಾಗ, ಹಿಂಬದಿಯಿಂದ ಯಾರೋ ಒಬ್ಬ ಆಸಾಮಿ ದೂರುದಾರರ…

Continue reading

ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ ಭೇಟಿ, ಪರಿಶೀಲನೆ

ಕೆಜಿಎಫ್., ಜೂ. ೨ : ಕೋವಿಡ್-೧೯ ಪ್ರಯುಕ್ತ ನಿರ್ಮಿಸಿದ ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಿಗೆ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಅವರು ಮಂಗಳವಾರದಂದು ಭೇಟಿ ನೀಡಿ, ಪರಿಶೀಲನೆ ನಡೆಸಿ, ನಂತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಅವರು ಕೆಜಿಎಫ್ ವ್ಯಾಪ್ತಿಯ ಆಂಧ್ರಪ್ರದೇಶ ಗಡಿ ಭಾಗದಲ್ಲಿ ನಿರ್ಮಿಸಿರುವ ವೆಂಕಟಾಪುರ ಮತ್ತು ರಾಜ್‌ಪೇಟ್‌ರೋಡ್ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿ, ಸಿಬ್ಬಂದಿಗಳ ಜೊತೆ…

Continue reading

ದಿನದ ಅಪರಾಧಗಳ ಪಕ್ಷಿನೋಟ 04ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 03.06.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.   – ಹಲ್ಲೆ :  01 ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮರೆಡ್ಡಿ, ಪೂಜಾರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ:23.05.2020 ರಂದು ಬೆಳಗ್ಗೆ 09.00 ಗಂಟೆಯಲ್ಲಿ ಪಂಚಾಯ್ತಿವತಿಯಿಂದ ನೀರು ಟ್ಯಾಂಕರ್ ಊರಿಗೆ ಬಂದಿದ್ದು, ಆದರೆ ಮುನಿರಾಜು ರವರು “ನಾನೇ ನೀರು ಹೊಡಿಸಿರುತ್ತೇನೆ” ಎಂದು ಹೇಳಿ ದೂರುದಾರರೊಂದಿಗೆ ಜಗಳಮಾಡಿದ್ದು, ಅಷ್ಟರಲ್ಲಿ ದೂರುದಾರರ ಮಗ  ಚಂದ್ರಶೇಖರ್, ಸೊಸೆ ರೂಪ ಹಾಗೂ ಹೆಂಡತಿ ಇಂದ್ರಮ್ಮ…

Continue reading

ದಿನದ ಅಪರಾಧಗಳ ಪಕ್ಷಿನೋಟ 03ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 02.06.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.   – ಹಲ್ಲೆ :  01 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಶ್ವನಾಥ್‌ ಬಿನ್ ಯಲ್ಲಪ್ಪ, ವಿಜಯನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ:02.06.2020 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಬೆಮೆಲ್ ನಗರ ವಿಜಯನಗರದಲ್ಲಿರುವ ಕನ್ನಡ ಮಿತ್ರರು ಕನ್ನಡ ಸಂಘ ವೃತ್ತದ ಬಳಿ ಇರುವ ರಾಜಶೇಖರ್ ರವರ ಪ್ರಾವಿಷನ್ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಭಾಗ್ಯಮ್ಮ ರವರು ದೂರುದಾರರಿಗೆ “ಏಕೆ ನನ್ನ ಮಗನಾದ…

Continue reading

ದಿನದ ಅಪರಾಧಗಳ ಪಕ್ಷಿನೋಟ 02ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 01.06.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು. – ಕೊಲೆ : 01 ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪಾಪಣ್ಣ ಬಿನ್ ವೆಂಕಟರಾಮಪ್ಪ, ತಿಮ್ಮಸಂದ್ರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ತಿಮ್ಮಸಂದ್ರ ಗ್ರಾಮದ ಜಮೀನಿನಲ್ಲಿ ನಡೆಸುತ್ತಿರುವ  ಪಿ.ಪಿ.ಎಸ್ ಇಟ್ಟಿಗೆ ಪ್ಯಾಕ್ಟರಿಯಲ್ಲಿ 5 ತಿಂಗಳಿಂದ ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದ ವಾಸಿ ಪಾಲಪ್ಪ @ ಮುನಿವೆಂಕಟಪ್ಪ, 65  ವರ್ಷ ಮತ್ತು ಅವರ ಮಗ ಅಂಜಿ, 28 ವರ್ಷ ರವರು ಕೆಲಸ ಮಾಡಿಕೊಂಡಿದ್ದು, ದಿನಾಂಕ-31-05-2020 ರಂದು…

Continue reading

ದಿನದ ಅಪರಾಧಗಳ ಪಕ್ಷಿನೋಟ 01ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 31.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.   – ಹಲ್ಲೆ :  02 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನವೀನ್ ಕುಮಾರ್‌ ರಾಜಣ್ಣ, ವಿಜಯನಗರ, ಬಂಗಾರಪೇಟೆ ರವರು ದಿನಾಂಕ 31.05.2020 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಅವರ ಜಮೀನು ಸರ್ವೆ ನಂ 217 ರಲ್ಲಿ  ತಂದೆಯ ಸಮಾದಿಯ ಬಳಿ ಸ್ವಚ್ಚ ಮಾಡುತ್ತಿದ್ದಾಗ, ಅತ್ತಿಗಿರಿಕೊಪ್ಪ ಗ್ರಾಮದ ವಾಸಿ ನಂದೀಶ ರವರು ಸದರಿ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ದೂರುದಾರರ ಮೇಲೆ ಜಗಳ ಮಾಡಿ,…

Continue reading