ದಿನದ ಅಪರಾಧಗಳ ಪಕ್ಷಿನೋಟ 28 ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 27.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಅಸ್ವಾಭಾವಿಕ ಮರಣ ಪ್ರಕರಣ : 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ  ಪಾರ್ವತಮ್ಮ, ಗಾಜಗ ಗ್ರಾಮ ಬಂಗಾರಪೇಟೆ ವಾಸಿ ರವರ ಗಂಡನಾದ ನಾರಾಯಣಪ್ಪ, ೫೦ ವರ್ಷ ರವರಿಗೆ ಆಗಾಗ್ಗ ಹೊಟ್ಟೇನೋವು ಬರುತ್ತಿದ್ದು, ಚಿಕಿತ್ಸೆಯನ್ನು ಪಡೆದುಕೊಂಡು ಮಾತ್ರೆಗಳನ್ನು ಸೇವಿಸುತ್ತಿದ್ದರೂ ಸಹ ಗುಣಮುಖವಾಗದೇ ಇದ್ದು, ಹಾಗೂ ಇತ್ತೀಚೆಗೆ ನಾರಾಯಣಪ್ಪ ರವರು…

Continue reading

ದಿನದ ಅಪರಾಧಗಳ ಪಕ್ಷಿನೋಟ 26ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  25.06.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಅಸ್ವಾಭಾವಿಕ ಮರಣ ಪ್ರಕರಣ : 01 ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ ಬಿನ್ ಈರಪ್ಪ, ಹುರ್‍ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ಬಾಸ್ಕರ್, 19 ವರ್ಷ ರವರಿಗೆ ಆಗಾಗ  ಹೊಟ್ಟೆ ನೋವು ಬರುತ್ತಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24.06.2020…

Continue reading

ಸಬ್‌ಇನ್ಸ್‌ಪೆಕ್ಟರ್ ನೌಕರಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕದ ಅವಧಿ ವಿಸ್ತರಣೆ

ಪತ್ರಿಕಾ ಪ್ರಕಟಣೆ ಸಬ್‌ಇನ್ಸ್‌ಪೆಕ್ಟರ್ ನೌಕರಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕದ ಅವಧಿ ವಿಸ್ತರಣೆ ಜೂನ್. 25 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ವೃಂದಗಳ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕದ ಅವಧಿಯನ್ನು ಜುಲೈ 18ರ ತನಕ ವಿಸ್ತರಿಸಲಾಗಿದೆ. ಯಾವುದಾದರೂ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಅಥವಾ ತತ್ಸಮಾನ ವಿದ್ಯಾರ್ಹತೆ ತೇರ್ಗಡೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆರ್.ಎಸ್.ಐ.…

Continue reading

ದಿನದ ಅಪರಾಧಗಳ ಪಕ್ಷಿನೋಟ 25ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 24.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.   – ಜೂಜಾಟ ಕಾಯ್ದೆ : 01 ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 24.06.2020 ರಂದು ಸಂಜೆ 5.30  ಗಂಟೆಯಲ್ಲಿ ಬೆನ್ನವಾರ ಗ್ರಾಮದಿಂದ ಮುಳ್ಳೂರು ಗ್ರಾಮಕ್ಕೆ ಹೋಗುವ ಮಣ್ಣು ರಸ್ತೆಯ ಪಕ್ಕದಲ್ಲಿರುವ ಮಾವಿನ ತೋಪಿನಲ್ಲಿ ೧. ಸೋಮಣ್ಣ ಬಿನ್ ವೆಂಕಟೇಶ್‌, ಸಂಗನಹಳ್ಳಿ ಗ್ರಾಮ, ೨. ನರೇಶ್‌ ಬಿನ್ ಮುನಿರಾಜು, ಯರ್‍ರಣ್ಣಕುಂಟೆ ಗ್ರಾಮ,  ೩. ಪಾಂಡುರಂಗನ್‌…

Continue reading

ದಿನದ ಅಪರಾಧಗಳ ಪಕ್ಷಿನೋಟ 23 ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  22.06.2020 ರಂದು ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.   – ಹಲ್ಲೆ :  01 ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ- 22-06-2020 ರಂದು ದೂರುದಾರರಾದ ಶ್ರೀ. ನಾಗರಾಜ್‌ ಬಿನ್‌ ವೆಂಕಟೇಶಪ್ಪ ಐಯಪಲ್ಲಿ ಗ್ರಾಮ ರವರು  ನೀಡಿದ ದೂರಿನಲ್ಲಿ ದೂರುದಾರರು ಮತ್ತು ಆರೋಪಿ ಗೀತಾ ರವರಿಗೆ ಸಂಸಾರಿಕ ವಿಚಾರದಲ್ಲಿ ಗಲಾಟೆಗಳು ಆಗಿದ್ದು, ಇದೇ ವಿಚಾರವಾಗಿ ಆರೋಪಿ ರವರು ಅವರ ಸ್ವಂತ ಗ್ರಾಮವಾದ  ಮಾಲೂರು ತಾಲ್ಲೂಕು ಮಾಸ್ತಿ ಹೋಬಳಿ ನಟೋರಹಳ್ಳಿ ಗ್ರಾಮಕ್ಕೆ ಹೊರಟು…

Continue reading

ದಿನದ ಅಪರಾಧಗಳ ಪಕ್ಷಿನೋಟ 20ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 19.06.2020 ರಂದು  ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.   – ರಸ್ತೆಅಪಘಾತಗಳು : 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕು||ಪೂಜಾ ಬಿನ್ ನಾರಾಯಣಸ್ವಾಮಿ, ನಾರಾಯಣಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 18.06.2020 ರಂದು ಬೆಳಿಗ್ಗೆ 09.30 ಗಂಟೆಯಲ್ಲಿ ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ  ಸಂಖ್ಯೆ ಕೆಎ-40-ಎಲ್-9615 ರಲ್ಲಿ ಅನಿಗಾನಹಳ್ಳಿ ಗೇಟ್ ಬಳಿ ಬಲಗಡೆ ತಿರುಗಿಸಿದಾಗ, ಬಂಗಾರಪೇಟೆ ಕಡೆಯಿಂದ ನಂಬರ್ ಇಲ್ಲದ ಅಪಾಚಿ ದ್ವಿಚಕ್ರ…

Continue reading

ದಿನದ ಅಪರಾಧಗಳ ಪಕ್ಷಿನೋಟ 19ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 18.06.2020 ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಸಾಧಾರಣಕಳ್ಳತನ : 01 ಉರಿಗಾಂ ಪೊಲೀಸ್ ಠಾಣೆಯಲ್ಲಿ ಕಳವು ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪನ್‌ಸಂಬಾಲ್‌, ಸಿ.ಎಸ್.ಓ., ಸ್ವರ್ಣ ಭವನ ಬಿ.ಜಿ.ಎಂ.ಎಲ್‌, ಕೆ.ಜಿ.ಎಫ್ ರವರಿಗೆ ದಿನಾಂಕ:17.06.2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಯಾರೋ ಕಳ್ಳರು ಎನ್.ಡಿ. ಮಿಲ್ ಗೆ ಹೋಗಿದ್ದಾರೆಂದು ಬಂದ ಮಾಹಿತಿ ಮೇರೆಗೆ ದೂರುದಾರರು ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ಎನ್.ಡಿ. ಮಿಲ್ ಗೆ…

Continue reading

ದಿನದ ಅಪರಾಧಗಳ ಪಕ್ಷಿನೋಟ 17ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 16.06.2020 ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.   – ರಸ್ತೆಅಪಘಾತಗಳು : 01 ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಜಾತ ಕೊಂ ಶ್ರೀನಿವಾಸಪ್ಪ, ಗರುಡಕೆಂಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡನಾದ ಶ್ರೀನಿವಾಸಪ್ಪ, 36 ವರ್ಷ ಮತ್ತು ಮಗ ಸತೀಶ್, 8 ವರ್ಷ ರವರು ದಿನಾಂಕ 14.06.2020 ರಂದು ಮಧ್ಯಾಹ್ನ 3.00 ಗಂಟೆಗೆ ಕೆ.ಎ-08-ಎಸ್-2440 ಪ್ಯಾಷನ್ ಪ್ರೋ  ದ್ವಿ…

Continue reading

ದಿನದ ಅಪರಾಧಗಳ ಪಕ್ಷಿನೋಟ 16ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 15.06.2020 ರಂದು  ದಾಖಲಾಗಿರುವಅಪರಾಧಪ್ರಕರಣಗಳವಿವರಗಳು. – ದೊಂಬಿ : 01 ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೊಂಬಿ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ. 15.06.2020 ರಂದು ದೂರುದಾರರಾದ ಶ್ರೀ. ಅಜಯ್‌ ಬಿನ್‌ ಸಗಾಯರಾಜ್‌, ಅಂಬೇಡ್ಕರ್‌ ನಗರ ರಾಬರ್ಟ್‌‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ.  ದೂರುದಾರರಾದ ಅಜಯ್ ರವರಿಗೂ ಮತ್ತು ಆರೋಪಿಗಳಾದ ಅಪ್ಪು ಮತ್ತು ಇತರರಿಗೂ ದಿನಾಂಕ. 14.06.2020 ರಂದು ರಾತ್ರಿ 10.15 ಗಂಟೆಯಲ್ಲಿ ದೂರುದಾರರು ಆಂಗಡಿಗೆ ಹೋಗಿದ್ದಾಗ ಆರೋಪಿಗಳು ಅಜಯ್‌ರವರನ್ನು ತಡೆದು…

Continue reading

ಪತ್ರಿಕಾ ಪ್ರಕಟಣೆ -ಕೆಜಿಎಫ್ : ಸಿವಿಲ್ ಪೊಲೀಸ್ ನೌಕರಿಗೆ ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನ

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿಯಿರುವ ನಾಗರೀಕ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜುಲೈ 13 ರ ತನಕ ವಿಸ್ತರಿಸಲಾಗಿದೆ. ದ್ವಿತೀಯ ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ನಾಗರೀಕ ಪೊಲೀಸ್ ಕಾನ್ಸ್‌ಟೇಬಲ್ ಅಥವಾ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಜುಲೈ 13 ರ ಒಳಗಾಗಿ ಸಲ್ಲಿಸಬಹುದಾಗಿದ್ದು, ಈ…

Continue reading