ದಿನದ ಅಪರಾಧಗಳ ಪಕ್ಷಿನೋಟ 20ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 19.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಕನ್ನ ಕಳುವು : 01 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಲಾಯುದಂ ಬಿನ್ ಪಳನಿಮಾಲ, ಪಾಲಾರ್‌ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ. 05-07-2018 ರಂದು ಬೆಳಿಗ್ಗೆ 6-15 ಗಂಟೆಗೆ ಮನೆಯ ಮುಂಭಾಗಿಲಿಗೆ ಮತ್ತು ಗ್ರಿಲ್ ಬಾಗಿಲಿಗೆ ಬೀಗ ಹಾಕಿಕೊಂಡು ಕೇರಳಾದ ಪಾಲ್…

Continue reading

ದಿನದ ಅಪರಧ ಪಕ್ಷನೋಟ 19ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 18.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.  – ರಸ್ತೆ ಅಪಘಾತಗಳು :‍ 01 ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಕವಿತಾ ಕೊಂ ಅಶೋಕ್‌ ಬಾಬು, ವಾಚ್‌ಮೆನ್‌ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ ಮಗ  ನವೀನ್ ಬಿನ್ ಅಶೋಕ್ ಬಾಬು, 17 ವರ್ಷ ಎಂಬಾತನು ದಿನಾಂಕ 18.07.2018 ರಂದು ರಾತ್ರಿ  8.45 ಗಂಟೆಯಲ್ಲಿ ಕೆ.ಎ-08-ಕ್ಯೂ 6024 ದ್ವಿ ಚಕ್ರ ವಾಹನದಲ್ಲಿ…

Continue reading

ದಿನದ ಅಪರಾಧಗಳ ಪಕ್ಷಿನೋಟ 18ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 17.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಕನ್ನ ಕಳುವು : 01 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೋಹನ್ ರಾಜ್ ಬಿನ್ ತುಳಸಿ, ೧ನೇ ಕ್ರಾಸ್, ಪಾಲಾರ್ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ದಿನಾಂಕ 15-07-2018 ರಂದು ಹೆಂಡತಿ ಸರಸ್ವತಿ ರವರೊಂದಿಗೆ ರಾಬರ್ಟ್‌‌ಸನ್‌ಪೇಟೆಯಲ್ಲಿರುವ  ತನ್ನ ತಂಗಿ ಕಾಂಚನಾ ರವರ ಮನೆಗೆ ಹೋಗಿ,…

Continue reading

ದಿನದ ಅಪರಾಧಗಳ ಪಕ್ಷಿನೋಟ 17ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 16.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.  – ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು : 01 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ಬೆಮೆಲ್‌ನಗರ ಜಯನಗರದ ವಾಸಿ ಸೆಂದಿಲ್‌ ಕುಮಾರ್‌ ರವರ 16 ವರ್ಷದ ಮಗಳು ದಿನಾಂಕ.16-07-2018 ರಂದು ಬೆಳಿಗ್ಗೆ 8-45 ಗಂಟೆಯಲ್ಲಿ ಸಂಭ್ರಮ್‌ ಕಾಲೇಜಿಗೆ ಹೋಗಲು ಡಿ.ಕೆ.ಹಳ್ಳಿ ರಸ್ತೆಯ ಡಾ: ಸ್ಟೀಪನ್ ಆಯುರ್ವೇದಿಕ್ ಕ್ಲಿನಿಕ್ ಮುಂದೆ ನಡೆದುಕೊಂಡು ಹೋಗುತ್ತಿರುವಾಗ,…

Continue reading

ದಿನದ ಅಪರಾಧಗಳ ಪಕ್ಷಿನೋಟ 16ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 15.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಅಬಕಾರಿ ಕಾಯ್ದೆ : 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:15.07.2018 ರಂದು ಮಧ್ಯಾಹ್ನ 1.30 ಗಂಟೆಯಲ್ಲಿ ಆರೋಪಿ ಅಣ್ಣಾದೊರೈ ಬಿನ್ ರಂಗನಾಥ್‌ ಚಿಕ್ಕಕಣಿವೆಕಲ್ಲು ಗ್ರಾಮ ರವರು ಯಾವುದೇ ಪರವಾನಗಿ ಇಲ್ಲದೆ Three acces cheeras whisky 180ml ನ 11 ಮಧ್ಯದ ಪಾಕೇಟ್…

Continue reading

ದಿನದ ಅಪರಾಧಗಳ ಪಕ್ಷಿನೋಟ 13ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 12.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ಕನ್ನ ಕಳುವು : 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆದಿನಾರಾಯಣ ಬಿನ್ ನಾಗರಾಜ್, ಕಾಮಸಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 12/07/2018 ರಂದು ಸಂಜೆ 4.00 ಗಂಟೆಯಲ್ಲಿ ಇನೋವಾ ಕಾರ್ ಸಂಖ್ಯೆ: ಕೆ.ಎ.53-ಎಂಸಿ-5377 ರಲ್ಲಿ ಬಂಗಾರಪೇಟೆಯ ಸಬ್-ರಿಜಿಸ್ಟರ್ ಕಛೇರಿಯ ಬಳಿಗೆ…

Continue reading

ದಿನದ ಅಪರಾಧಗಳ ಪಕ್ಷಿನೋಟ 12ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 11.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ರಸ್ತೆ ಅಪಘಾತಗಳು :‍ 01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಿದೀಶ್ ಗೋಪಿ ಬಿನ್ ಗೋಪಿ, ಶ್ರೀ ಚಕ್ರ ಡೈರಿ ಬಳಿ, ಕಾಡಿಗೋಡಿ, ಬೆಂಗಳೂರು ರವರು ಸ್ನೇಹಿತನಾದ ಅಖಿಲ್ ರವರೊಂದಿಗೆ ದ್ವಿಚಕ್ರ ವಾಹನ ಸಂಖ್ಯೆ KL 17 Q 4292 ರಲ್ಲಿ ದಿನಾಂಕ…

Continue reading

ದಿನದ ಅಪರಾಧಗಳ ಪಕ್ಷಿನೋಟ 11ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 10.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.  – ಅಸ್ವಾಭಾವಿಕ ಮರಣ :  01 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ್ ಬಿನ್ ಮುನಿವೆಂಕಟಪ್ಪ, ತಿಮ್ಮಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಸ್ವಾತಿ, 23 ವರ್ಷ ರವರನ್ನು 3 ವರ್ಷಗಳ ಹಿಂದೆ ಐನೋರಹೊಸಹಳ್ಳಿ ಗ್ರಾಮದ ವಿನಯ್ ಬಿನ್ ನಾರಾಯಣಸ್ವಾಮಿ ರವರಿಗೆ ವಿವಾಹ ಮಾಡಿಕೊಟ್ಟಿದ್ದು, ಇವರು ಅಮರಾವತಿ…

Continue reading

ದಿನದ ಅಪರಾಧಗಳ ಪಕ್ಷಿನೋಟ 10ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 09.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ರಸ್ತೆ ಅಪಘಾತಗಳು :‍ 01 ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಜಪತಿ ಬಿನ್ ಗಣಪತಿ, ಅಂಬೇಡ್ಕರ್‌ ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ. 28-06-2018 ರಂದು ಸಂಜೆ 6-10 ಗಂಟೆಯಲ್ಲಿ  ಬೆಮಲ್ ಮೈನ್ ಗೇಟ್ ಬಳಿ ಇದ್ದಾಗ, ನಾಗೇಶ್ ಬಿನ್ ಗೋವಿಂದರಾಜ್, 59 ವರ್ಷ,…

Continue reading

ದಿನದ ಅಪರಾಧಗಳ ಪಕ್ಷಿನೋಟ 09ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 08.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. – ರಸ್ತೆ ಅಪಘಾತಗಳು :‍ 02 ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ದಿನಾಂಕ: 06-07-2018 ರಂದು 21.30 ಗಂಟೆ ಸುಮಾರಿನಲ್ಲಿ ರಾಬರ್ಟ್ ಸನ್ ಪೇಟೆ, ಸುಮತಿ ಜೈನ್‌ ಸ್ಕೂಲ್‌ ಮುಂಭಾಗದ ರಸ್ತೆಯಲ್ಲಿ ನಡೆದಿರುತ್ತದೆ. ದಿನಾಂಕ:06.07.2018 ರಂದು ರಾತ್ರಿ ದೂರುದಾರ ಹಾಗೂ…

Continue reading