ಮೇಲಾಧಿಕಾರಿಗಳಿಂದ ಕೊಲೆ ನಡೆದ ಸ್ಥಳದ ಪರಿಶೀಲನೆ

ದಿನಾಂಕ ೦೯.೦೭.೨೦೨೦ ರಂದು ಕಳವಂಚಿ ಗ್ರಾಮದ ಜಮೀನಿನ ಸರ್ವೆಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ಬಂಗಾರಪೇಟೆ ತಹಸೀಲ್ದಾರ್ ರವರಾದ ಶ್ರೀ. ಚಂದ್ರಮೌಳೇಶ್ವರ ರವರನ್ನು ಕೊಲೆ ಮಾಡಿದ ಸ್ಥಳದ ಪರಿಶೀಲನೆ ನಡೆಸಿದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು & ಸುವ್ಯವಸ್ಥೆ) ಶ್ರೀ. ಅಮರ್‌ ಕುಮಾರ್‌ ಪಾಂಡೆ, ಐ.ಪಿ.ಎಸ್,  ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕರವರಾದ ಶ್ರೀ. ಸೀಮಂತ್ ಕುಮಾರ್‌ ಸಿಂಗ್‌, ಐ.ಪಿ.ಎಸ್‌ ಮತ್ತು ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಪೊಲೀಸ್ ಅಧೀಕ್ಷಕರವರಾದ ಎಂ.ಎಸ್‌. ಮೊಹಮದ್ ಸುಜೀತಾ, ಐ.ಪಿ.ಎಸ್‌.

Leave a Reply

Your email address will not be published. Required fields are marked *