ದಿನದ ಅಪರಾಧಗಳ ಪಕ್ಷಿನೋಟ 5ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 04.09.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಡುವವರ ವಿರುದ್ದ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ: 04.09.2020 ರಂದು ಸಂಜೆ 6-00 ಗಂಟೆಯಲ್ಲಿ ಬೇತಮಂಗಲ ಕೆರೆಯ ಬಳಿ  ಭಾರ್ಗವ್‌  ಮತ್ತು ನರೇಶ್‌, ಘಟ್ಟಕಾಮದೇನಹಳ್ಳಿ ಗ್ರಾಮದ ವಾಸಿಗಳು ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ ಎರಡು ಕಿಂಗ್  ಪಿಷರ್ ಖಾಲಿ ಬಿಯರ್ ಬಾಟಲುಗಳನ್ನು ಎ.ಎಸ್.ಐ ಶ್ರೀ. ಚಂದ್ರಶೇಖರ್‌ ಮತ್ತು ಸಿಬ್ಬಂದಿಯವರು  ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ: 04.09.2020 ರಂದು ಸಂಜೆ 6.30 ಗಂಟೆಯಲ್ಲಿ ಬೇತಮಂಗಲ ರಸ್ತೆಯಿಂದ ಕ್ಯಾಸಂಬಳ್ಳಗೆ ಹೋಗುವ ರಸ್ತೆಯಲ್ಲಿ ನಾಗೇಶ್ ಮತ್ತು ಬಾಬು, ಕೀರ್ತಿಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ 90 ML ನ 02 ಖಾಲೀ HAYWARDS CHEERS WHISKY TETRA POCKETS, 01 ಲೀ ಖಾಲೀ  ವಾಟರ್ ಬಾಟಲ್, 02 ಖಾಲೀ PLASTIC GLASS ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿರುತ್ತಾರೆ.

Leave a Reply

Your email address will not be published. Required fields are marked *