ದಿನದ ಅಪರಾಧಗಳ ಪಕ್ಷಿನೋಟ 24 ನೇ ಅಕ್ಟೋಬರ್‌ 2019

– ಹಲ್ಲೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹರಿ ಬಿನ್ ಕುಮಾರಸ್ವಾಮಿ, ಇ.ಟಿ ಬ್ಲಾಕ್‌, ಚಾಂಪಿಯನ್‌ರಿಫ್ಸ್‌, ಕೆ.ಜಿ.ಎಫ್ ರವರು ದಿನಾಂಕ 23.10.2019 ರಂದು ಮಧ್ಯಾಹ್ನ 12:30 ಗಂಟೆಯಲ್ಲಿ  ರಾಬರ್ಟಸನ್ ಪೇಟೆ ಬಸ್ ನಿಲ್ದಾಣದಲ್ಲಿರುವ ವಿನಾಯಕ ಜನರಲ್ ಸ್ಟೋರ್ ಬಳಿ  ಚಿಪ್ಸ್  ಖರೀದಿಮಾಡುತ್ತಿರುವ ಚಾಮರಾಜಪೇಟೆ ವಾಸಿ ಆಂತೋಣಿ ಎಂಬುವರು ದೂರುದಾರರ ಬಳಿ  ಬಂದು ಖರ್ಚಿಗೆ 10/- ರೂಪಾಯಿ ಕೊಡುವಂತೆ ಕೇಳಿದ್ದು, ಅದಕ್ಕೆ ದೂರುದಾರರು ತನ್ನ ಬಳಿ ಹಣ ವಿಲ್ಲವೆಂದು ಹೇಳಿದ್ದಕ್ಕೆ ಆಂತೋಣಿ  ಏಕಾಏಕೀ  ಗಲಾಟೆ ಮಾಡಿ  ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾನೆ.

Leave a Reply

Your email address will not be published. Required fields are marked *