ದಿನದ ಅಪರಾಧಗಳ ಪಕ್ಷಿನೋಟ 21 ನೇ ಮೇ 2019 ಸಂಜೆ

 

ವ್ಯಕ್ತಿಕಾಣೆಯಾಗಿರುವಪ್ರಕರಣಗಳು :  01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಮತ್ತು ಮಗು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಯರಾಜ್ ಬಿನ್ ಕಣ್ಣಿಯಪ್ಪನ್, ಎಂ.ಎಲ್ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರ ಮಗಳಾದ ನಂದಿನಿ ಕೋಂ ವಿಷ್ಣುಕುಮಾರ್, 27 ವರ್ಷ ಎಂಬಾಕೆಯು ತನ್ನ 07 ತಿಂಗಳ ಹೆಣ್ಣು ಮಗುವಿಗೆ ಹುಷಾರಿಲ್ಲದ ಕಾರಣ ದಿನಾಂಕ:20.05.2019 ಬೆಳಗ್ಗೆ 11-30 ಗಂಟೆಯಲ್ಲಿ ರಾಬರ್ಟಸನ್‍ಪೇಟೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬಾರದೆ ಮಗು ಸಮೇತ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *