ದಿನದ ಅಪರಾಧಗಳ ಪಕ್ಷಿನೋಟ 21ನೇ ಏಪ್ರಿಲ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 20.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

ಅಸ್ವಾಭಾವಿಕ ಮರಣ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿ ಬಿನ್ ಕಂದಸ್ವಾಮಿ, ಸೋರಕಪಟ್ಟಿ ಗ್ರಾಮ, ಸೇಲಂ, ತಮಿಳುನಾಡು ರವರ ತಾತ ಆನದೀಮೊಲಯ್ಯಗೌಂಡರ್, 60 ವರ್ಷ ರವರಿಗೆ ದಿನಾಂಕ 19.04.2020 ರಂದು ರಾತ್ರಿ 11-30 ಗಂಟೆಯಲ್ಲಿ ಭೋಯಿನಹಳ್ಳಿ ಕಾಡು ಪ್ರದೇಶದಲ್ಲಿ ಹೃದಯಾಘಾತವಾಗಿದ್ದು, ದೂರುದಾರರು ಆನದೀಮೊಲಯ್ಯಗೌಂಡರ್‌ ರವರನ್ನು ಕೂಡಲೇ ಕೆ.ಜಿ.ಎಫ್ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯಾದಿಕಾರಿಗಳು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *