ದಿನದ ಅಪರಾಧಗಳ ಪಕ್ಷಿನೋಟ 20 ನೇ ಆಕ್ಟೋಬರ್‌ 2018

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.10.2018 ರಂದು ದೂರುದಾರರಾದ ಶ್ರೀ. ಮುನಿಯಪ್ಪ ಬಿನ್‌ ಸುಬ್ರಮಣಿ  ತಾತರೆಡ್ಡಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 13.10.2018 ರಂದು ದೂರುದಾರರು ಮತ್ತು ದೂರುದಾರರ ಹೆಂಡತಿ ವಿಜಿಯಮ್ಮ 30 ವರ್ಷ ರವರು ಮತ್ತು ಮಕ್ಕಳೊಂದಿಗೆ ರಾತ್ರಿ  ಮಲಗಿಕೊಂಡಿದ್ದು ಮದ್ಯರಾತ್ರಿ 1.00 ಗಂಟೆಯಲ್ಲಿ ದೂರುದಾರರು ಎದ್ದು ನೋಡಲಾಗಿ ದೂರುದಾರರ ಹೆಂಡತಿ ವಿಜಿಯಮ್ಮ ರವರು ಮನೆಯಲ್ಲಿ ಇರದೇ ಕಾಣೆಯಾಗಿರುತ್ತಾರೆ ನಂತರ ಎಲ್ಲಾ ಸಂಬಂದಿಕರ ಮನೆಗಳಲ್ಲಿ ಹುಡುಕಿದರೂ ಸಹಾ ಪತ್ತೆಯಾಗಿರುವುದಿಲ್ಲವೆಂದು ದೂರು.

Leave a Reply

Your email address will not be published. Required fields are marked *