ದಿನದ ಅಪರಾಧಗಳ ಪಕ್ಷಿನೋಟ 20ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 19.11.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 20.11.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : ಇಲ್ಲ

– ಕೊಲೆ ಪ್ರಯತ್ನ :  ಇಲ್ಲ

– ಡಕಾಯಿತಿ : ಇಲ್ಲ

– ಸುಲಿಗೆ : ಇಲ್ಲ

ಕನ್ನ ಕಳುವು : ಇಲ್ಲ

– ಸಾಧಾರಣ ಕಳ್ಳತನ : ಇಲ್ಲ

ಮೋಸ/ವಂಚನೆ : ಇಲ್ಲ

ರಸ್ತೆ ಅಪಘಾತಗಳು : ಇಲ್ಲ

ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

– ಅಪಹರಣ :  ಇಲ್ಲ

– ಹಲ್ಲೆ : ಇಲ್ಲ

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : ಇಲ್ಲ

– ಅಕ್ರಮ ಮದ್ಯ ಮಾರಾಟ : ಇಲ್ಲ

 ಎನ್‌.ಡಿ.ಪಿ.ಎಸ್‌  ಕಾಯ್ದೆ : ಇಲ್ಲ

ಇತರೆಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

– ಅಸ್ವಾಭಾವಿಕ ಮರಣ ಪ್ರಕರಣ :  01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜಾನಕಿ ಕೋಂ ರಾಜಾ, ಸಂಜಯ್‌ ಗಾಂಧಿ ನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್  ರವರ ಗಂಡ ರಾಜಾ, 49 ವರ್ಷ ರವರು ಅತಿಯಾದ ಮದ್ಯಪಾನ ಸೇವನೆ ಮಾಡುವ ಹವ್ಯಾಸ ಇದ್ದು, ಆರೋಗ್ಯದಲ್ಲಿ ಏರುಪೇರಾಗಿ ಮನನೊಂದು ದಿನಾಂಕ. 18.11.2020 ರಂದು ರಾತ್ರಿ 8.00 ಗಂಟೆಗೆ ಮನೆಯ ಮೇಲ್ಚಾವಣೆಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *