ದಿನದ ಅಪರಾಧಗಳ ಪಕ್ಷಿನೋಟ 12 ನೇ ಜೂನ್‌ 2019

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.06.2019 ರಂದು ಮದ್ಯಾಹ್ನ ಸುಮಾರು 3.30 ಗಂಟೆಗೆ ಈ ಕೇಸಿನ ದೂರುದಾರರಾದ ನಾರಾಯಣಸ್ವಾಮಿ, ಬೋಚೇಪಲ್ಲಿ ಗ್ರಾಮ ರವರ ಪತ್ನಿ ಕವಿತಾ, ೨೬ ವರ್ಷ  ರವರು ತನಗೆ ಹೊಟ್ಟೆ ನೋವಾಗುತ್ತಿದೆ ಮೆಡಿಕಲ್ ಸ್ಟೋರ್ ಗೆ ಹೋಗಿ ಮಾತ್ರೆ ತೆಗೆದುಕೊಂಡು ಬರುತ್ತೇನೆಂದು ದೂರುದಾರರಿಗೆ ಹೇಳಿ ಹೋದವಳು ಮತ್ತೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ.

 

Leave a Reply

Your email address will not be published. Required fields are marked *