ದಿನದ ಅಪರಾಧಗಳ ಪಕ್ಷಿನೋಟ 09ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 08.10.2020 ರಂದುಸಂಜೆ 5.00 ಗಂಟೆಯಿಂದದಿನಾಂಕ 09.10.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.

– ಅಬಕಾರಿ ಕಾಯ್ದೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 08.10.2020 ರಂದು ಮಾರಿಕುಪ್ಪಂ ಪೊಲೀಸ್ ಠಾಣೆಯ ಪ್ರಭಾರ ಪಿ.ಎಸ್.ಐ. ಶ್ರೀ ಕೆ.ಎಂ.ರಾಮದಾಸು ಇವರು ತನ್ನ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಅಂದು ಸಂಜೆ 5.30 ಗಂಟೆಯಲ್ಲಿ ಪಂಡಾರಂ ಲೈನಿನ ಮೇರಿ ಮಾಧ ಕುರ್ಚಡಿ ಬಳಿ ಹೋದಾಗ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ವಿಷ್ಣು ಬಿನ್ ಶಿವಕುಮಾರ್‌, ಪಂಡಾರಂ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್. ಇವರು ಮದ್ಯಪಾನ ಸೇವನೆ ಮಾಡುತ್ತಿದ್ದನ್ನು ಕಂಡು ಸದರಿಯವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿದ್ದ 1) BANGALORE WHISKY 90 ML  1 ಪಾಕೇಟ್ 2.) BANGALORE WHISKY 90 ML 2 ಖಾಲಿ ಪ್ಯಾಕೆಟುಗಳು 3) ಎರಡು ನೀರಿನ ಪಾಕೇಟುಗಳು, 4) ಒಂದು ಪ್ಲಾಸ್ಟಿಕ್ ಲೋಟಗಳನ್ನು ಅಮಾನತ್ತುಪಡಿಸಿಕೊಂಡು, ಠಾಣೆಗೆ ಬಂದು ಸ್ವತಃ ಪ್ರಕರಣ ದಾಖಲು ಮಾಡಿರುತ್ತದೆ.

Leave a Reply

Your email address will not be published. Required fields are marked *