ದಿನದ ಅಪರಾಧಗಳ ಪಕ್ಷಿನೋಟ 07ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  06.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಘುಪತಿ ಬಿನ್ ಮುನಿವೆಂಕಟಪ್ಪ, ಆವಣಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರ ಮಗನಾದ ಜಾನ್ಸನ್, 3 ವರ್ಷ ರವರು ದಿನಾಂಕ05-08-2020 ರಂದು  15.30 ಗಂಟೆಯಲ್ಲಿ ಕಮ್ಮಸಂದ್ರ ಗ್ರಾಮದಲ್ಲಿ ರಸ್ತೆ ಬದಿ ಮನೆ ಮುಂದೆ  ಇರುವಾಗ  ದ್ವಿಚಕ್ರ ವಾಹನ ಸಂಖ್ಯೆ  KA-08-U-7950 ನ ಸವಾರ ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ಜಾನ್ಸನ್ ರವರಿಗೆ  ಡಿಕ್ಕಿ ಹೊಡೆದ ಪ್ರಯುಕ್ತ ಬಲಗಾಲಿಗೆ  ತರುಚಿದ ಗಾಯವಾಗಿ ಮೂಳೆ ಮುರಿದಿರುತ್ತೆ.

Leave a Reply

Your email address will not be published. Required fields are marked *