ದಿನದ ಅಪರಾಧಗಳ ಪಕ್ಷಿನೋಟ 05 ನೇ ಸೆಪ್ಟೆಂಬರ್‌ 2019

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 03.09.209 ರಂದು ದೂರುದಾರರಾದ ಶ್ರೀ. ಲೋಕಾಪುರಿ ಬಿನ್‌ ತಿಪ್ಪಣ್ಣ ಸಂಜಯಗಾಂಧಿ ನಗರ ಬಳ್ಳಾರಿ ರವರು ನೀಡಿದ ದೂರಿನಲ್ಲಿ ದಿನಾಂಕ 02.09.2019 ರಂದು ರಾತ್ರಿ 12.00 ಗಂಟೆಗೆ ಮುರಳಿಧರ್ (ಮೃತ) ಬಳ್ಳಾರಿಯಿಂದ ಬಂಗಾರಪೇಟೆಗೆ ಬಂದಿದ್ದು, ದಿನಾಂಕ 04-09-2019 ರಂದು ಬೆಳಿಗ್ಗೆ 08-30 ಗಂಟೆಗೆ ಮುರಳಿಧರ್ (ಮೃತ) ಬಂಗಾರಪೇಟೆಯಲ್ಲಿ ಆತನ ರೂಂ ನ ಮೆಟ್ಟಿಲಿನಿಂದ ಕಾಲು ಜಾರಿ ಕೆಳಗೆ ಬಿದ್ದ ಕಾರಣ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *