ದಿನದ ಅಪರಾಧಗಳ ಪಕ್ಷಿನೋಟ 05ನೇ ಎಪ್ರಿಲ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 04.04.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಅಸ್ವಾಭಾವಿಕ ಮರಣ ಪ್ರಕರಣ :  01

 ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರದ ಶ್ರೀಮತಿ. ತನುಜಾ, ಸುಬ್ರಮಣಿ ದೇವಸ್ಥಾನ ರಸ್ತೆ, ಉರಿಗಾಂಪೇಟೆ, ಕೆ.ಜಿ.ಎಫ್ ರವರ ಗಂಡ ಪ್ರದೀಪ್ ನಾಯರ್, 40 ವರ್ಷ ರವರಿಗೆ ಸರಿಯಾದ ಕೆಲಸ ಸಿಗದ ಕಾರಣ ಮದ್ಯವ್ಯಸನಿಯಾಗಿ ಇದರ ನೋವಿನಿಂದಲೋ  ಅಥವಾ ಆತನಿಗಿದ್ದ ವೈಯಕ್ತಿಕ ಕಾರಣಗಳಿಂದಲೋ ದಿನಾಂಕ:04.04.2021 ರಂದು 4:30 ಗಂಟೆಗೆ ಯರ್ರನಾಗನಹಳ್ಳಿ ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ಇರುವ ನೀಲಗಿರಿ ತೋಪಿನಲ್ಲಿ ಯಾವುದೋ ವಿಷವನ್ನು ಕುಡಿದು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.

 

Leave a Reply

Your email address will not be published. Required fields are marked *