ದಿನದ ಅಪರಾಧಗಳ ಪಕ್ಷಿನೋಟ 04 ನೇ ನವೆಂಬರ್‌ 2019

– ಅಸ್ವಾಭಾವಿಕ ಮರಣ ಪ್ರಕರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 03.11.2019 ರಂದು ದೂರುದಾರರಾದ ಶ್ರೀ. ವೆಂಕಟರಮಣ ಮೂರ್ತಿ ಬಿನ್‌ ನಾಗಪ್ಪ ರವರು ನೀಡಿದ ದೂರಿನಲ್ಲಿ ದಿನಾಂಕ 16.08.2017 ರಂದು ದೂರುದಾರರ ಮಗಳಾದ ಪದ್ಮಶ್ರೀ 23 ವರ್ಷ ರವರನ್ನು ಬಂಗಾರಪೇಟೆ ವಾಸಿಯಾದ ಬಸವರಾಜಾ ಚಾರಿ ರವರ ಮಗನಾದ ವರುಣ್ ಕುಮಾರ್ ಎಂಬುವರಿಗೆ ಮದುವೆ ಮಾಡಿದ್ದು, ಗಂಡ ಹೆಂಡತಿ ಅನ್ಯೂನ್ಯವಾಗಿದ್ದು, ಪದ್ಮಶ್ರೀ ರವರಿಗೆ ಸಂತಾನ ಇಲ್ಲದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01.11.2019 ರಂದು ರಾತ್ರಿ ಸುಮಾರು 7-30 ಗಂಟೆಯಲ್ಲಿ ಯಾವುದೋ ಕ್ರಿಮಿನಾಶಕ ಔಷದಿಯನ್ನು ಸೇವಿಸಿದ್ದು, ನಂತರ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ರಾತ್ರಿ ಸುಮಾರು 12.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ.

Leave a Reply

Your email address will not be published. Required fields are marked *